ಅರ್ಥ : ಮನಸ್ಸಿನಲ್ಲಿ ಮನರಂಜನೆಯನ್ನು ಉಂಟುಮಾಡುವ ಮಾತು ಅಥವಾ ಕೆಲಸ
ಉದಾಹರಣೆ :
ಅವನು ತನ್ನ ಸಹಪಾಠಿಗಳ ಜೊತೆ ತಮಾಷೆಮಾಡುತ್ತಿದ್ದಾನೆ.
ಸಮಾನಾರ್ಥಕ : ಗೇಲಿ ಮಾಡು, ನಗೆಚಾಟಿಕೆ ಮಾಡು, ವಿನೋದ ಮಾಡು
ಇತರ ಭಾಷೆಗಳಿಗೆ ಅನುವಾದ :
मन बहलानेवाली बात या काम करना।
वह अपने सहपाठी के साथ मज़ाक कर रहा है।