ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಪವಂತ ಪದದ ಅರ್ಥ ಮತ್ತು ಉದಾಹರಣೆಗಳು.

ತಪವಂತ   ನಾಮಪದ

ಅರ್ಥ : ತಪಸ್ಸನ್ನು ಮಾಡುವ ವ್ಯಕ್ತಿ

ಉದಾಹರಣೆ : ವಿಶ್ವಾಮಿತ್ರನು ಒಬ್ಬ ತಪಸ್ವಿ ಅಥವಾ ಋಷಿ.

ಸಮಾನಾರ್ಥಕ : ಋಷಿ, ತಪಸಿ, ತಪಸ್ವಿ, ತಪೋಧರ್ಮ, ತಪೋನಿದಿ, ತಪೋನಿಷ್ಠ, ತಪೋಮೂರ್ತಿ, ತ್ಯಾಗಿ


ಇತರ ಭಾಷೆಗಳಿಗೆ ಅನುವಾದ :

Someone who practices self denial as a spiritual discipline.

abstainer, ascetic

ತಪವಂತ   ಗುಣವಾಚಕ

ಅರ್ಥ : ತಪಸ್ಸು ಮಾಡುವವ

ಉದಾಹರಣೆ : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

ಸಮಾನಾರ್ಥಕ : ತಪಸ್ವಿ, ತಪಿಸುವವ, ಸಾಧು, ಸಾಧುವಾದ, ಸಾಧುವಾದಂತ, ಸಾಧುವಾದಂತಹ


ಇತರ ಭಾಷೆಗಳಿಗೆ ಅನುವಾದ :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी