ಅರ್ಥ : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ
ಉದಾಹರಣೆ :
ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ
ಸಮಾನಾರ್ಥಕ : ತನ್ನ ಇಚ್ಫೆಯಂತೆ, ಮನಬಂದಂತೆ
ಇತರ ಭಾಷೆಗಳಿಗೆ ಅನುವಾದ :
Determined by chance or impulse or whim rather than by necessity or reason.
A capricious refusal.