ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತತ್ಸಮ ಪದದ ಅರ್ಥ ಮತ್ತು ಉದಾಹರಣೆಗಳು.

ತತ್ಸಮ   ನಾಮಪದ

ಅರ್ಥ : ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಸಮಾನವಾದ ಶಬ್ದವು ವ್ಯತ್ಯಾಸ ಅಥವಾ ಅಲ್ಪವ್ಯತ್ಯಾಸದೊಂದಿಗೆ ಬಳಕೆಯಾಗುವುದು

ಉದಾಹರಣೆ : ಹಿಂದಿಯಲ್ಲಿ ಸೂರ್ಯ, ಪೃಥ್ವಿ, ಮುಂತಾದವುಗಳು ತತ್ಸಮ ಶಬ್ದ.

ಸಮಾನಾರ್ಥಕ : ತತ್ಸಮ ಶಬ್ದ


ಇತರ ಭಾಷೆಗಳಿಗೆ ಅನುವಾದ :

किसी भाषा का, विशेषतः संस्कृत का, वह शब्द जिसका व्यवहार दूसरी अथवा देशी भाषाओं में उसके मूल रूप में या ज्यों -का-त्यों हो।

हिन्दी में सूर्य, पृथ्वी आदि तत्सम शब्द हैं।
तत्सम, तत्सम शब्द

ತತ್ಸಮ   ಗುಣವಾಚಕ

ಅರ್ಥ : ಸಂಸ್ಕೃತ ಭಾಷೆಯ ಯಾವುದೇ ಪದ ಬೇರೆ ಯಾವುದಾದರೊಂದು ಭಾರತೀಯ ಭಾಷೆಯಲ್ಲಿ ಸ್ವೀಕೃತವಾಗಿದ್ದು ಆ ರೂಪವು ಸಂಸ್ಕೃತದ ಮೂಲ ರೂಪಕ್ಕೆ ಅತಿ ಸಮೀಪವಾರುವಂತಹದ್ದು ಅಥವಾ ಮೂಲ ಶಬ್ದ ರೂಪದಲ್ಲಿಯೇ ಉಳಿದುಕೊಂಡಿರುವಂತಹದ್ದು

ಉದಾಹರಣೆ : ಅರಣ್ಯ ಎಂಬುದು ತತ್ಸಮ ಶಬ್ದ.


ಇತರ ಭಾಷೆಗಳಿಗೆ ಅನುವಾದ :

किसी भाषा का अथवा देशी भाषाओं में उसके मूल रूप में या ज्यों-का-त्यों आया हुआ हो।

अरण्य तत्सम शब्द है।
तत्सम