ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಡೆಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ತಡೆಹಿಡಿ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು

ಉದಾಹರಣೆ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ಸಮಾನಾರ್ಥಕ : ನಿರೋಧ, ನಿರ್ಬಂಧ, ನಿಷೇಧ


ಇತರ ಭಾಷೆಗಳಿಗೆ ಅನುವಾದ :

कोई काम या बात न करने का आदेश।

सार्वजनिक स्थलों पर निषेध के बावज़ूद लोग धूम्रपान करते हैं।
अपसर्ग, आसेध, निवारण, निषेध, पाबंदी, पाबन्दी, प्रतिबंध, प्रतिबन्ध, प्रतिषेध, बंदिश, बंधेज, बन्धेज, बैन, मनाही, रोक, वर्जन, विराम

A decree that prohibits something.

ban, prohibition, proscription

ತಡೆಹಿಡಿ   ಕ್ರಿಯಾಪದ

ಅರ್ಥ : ಕೊಡುವುದಿಲ್ಲ

ಉದಾಹರಣೆ : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.

ಸಮಾನಾರ್ಥಕ : ಕೊಡದೆಯಿರು, ನಿಲ್ಲಿಸು


ಇತರ ಭಾಷೆಗಳಿಗೆ ಅನುವಾದ :

न देना।

सरकार ने यात्रा भत्ता रोक दिया है।
रोकना

ಅರ್ಥ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ

ಉದಾಹರಣೆ : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.

ಸಮಾನಾರ್ಥಕ : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು


ಇತರ ಭಾಷೆಗಳಿಗೆ ಅನುವಾದ :

किसी सहारे पर रुका रहना या स्थित होना।

इन खंभों के सहारे यह छत सँभली है।
अवलंबना, अवलम्बना, उठँगना, उठंगना, उढ़कना, उढ़ुकना, टिकना, टेकना, ठहरना, सँभलना, संभलना, सम्हलना, सहारा लेना

Stop or halt.

Please stay the bloodshed!.
delay, detain, stay