ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಬಾಕು ಪದದ ಅರ್ಥ ಮತ್ತು ಉದಾಹರಣೆಗಳು.

ತಂಬಾಕು   ನಾಮಪದ

ಅರ್ಥ : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ

ಉದಾಹರಣೆ : ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.


ಇತರ ಭಾಷೆಗಳಿಗೆ ಅನುವಾದ :

सुरती के पत्तों से बना एक विशेष प्रकार का कुछ गीला पदार्थ जिसे चिलम पर रख और सुलगाकर उसका धुआँ पीते हैं।

तंबाकू पीना स्वास्थ्य के लिए हानिकारक है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा

Leaves of the tobacco plant dried and prepared for smoking or ingestion.

baccy, tobacco

ಅರ್ಥ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ

ಉದಾಹರಣೆ : ಅವನು ತಂಬಾಕನ್ನು ತಿನ್ನುತ್ತಿದ್ದಾನೆ.

ಸಮಾನಾರ್ಥಕ : ಹೊಗೆಸೊಪ್ಪು


ಇತರ ಭಾಷೆಗಳಿಗೆ ಅನುವಾದ :

बीड़ी, सिगरेट आदि में भरकर पिया जाने वाला या यों ही चूने के साथ खाया जाने वाला तंबाकू का सुखाया हुआ पत्ता।

वह सुरती खा रहा है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा, सुरती

Leaves of the tobacco plant dried and prepared for smoking or ingestion.

baccy, tobacco

ಅರ್ಥ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ

ಉದಾಹರಣೆ : ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.

ಸಮಾನಾರ್ಥಕ : ಹೊಗೆಸೊಪ್ಪು


ಇತರ ಭಾಷೆಗಳಿಗೆ ಅನುವಾದ :

एक पौधा जिसके पत्ते अनेक रूपों में नशे के लिए काम में लाए जाते हैं।

वह तंबाकू की खेती करता है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा

Aromatic annual or perennial herbs and shrubs.

tobacco, tobacco plant