ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಂಡನೆ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಡಂಡನೆ ನೀಡು   ಕ್ರಿಯಾಪದ

ಅರ್ಥ : ಅಪರಾಧಿಗೆ ತನ್ನ ಅಪರಾಧದ ಫಲವಾಗಿ ನೋವು, ಆರ್ಥಿಕ ಹಾನಿ ಮುಂತಾದವುಗಳನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಕೊಲೆ ಮಾಡಿದ ಅಪರಾಧದ ಮೇರೆಗೆ ನ್ಯಾಯಾಧೀಶರು ಶ್ಯಾಮನಿಗೆ ಜೀವಾವಧಿ ಶಿಕ್ಷೆ ನೀಡಿದರು.

ಸಮಾನಾರ್ಥಕ : ಶಿಕ್ಷಿಸು, ಶಿಕ್ಷೆ ನೀಡು


ಇತರ ಭಾಷೆಗಳಿಗೆ ಅನುವಾದ :

अपराधी को उसके अपराध के फलस्वरूप पीड़ा, आर्थिक हानि आदि पहुँचाना या नियत करना।

हत्या के अपराध में न्यायाधीश ने श्याम को आजीवन कारावास का दंड दिया।
दंड देना, दंड सुनाना, दंडित करना, दण्ड देना, दण्ड सुनाना, दण्डित करना, सज़ा देना, सज़ा सुनाना, सजा देना, सजा सुनाना