ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೀಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಟೀಕೆ   ನಾಮಪದ

ಅರ್ಥ : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

ಉದಾಹರಣೆ : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

ಸಮಾನಾರ್ಥಕ : ಟೀಕೆ-ಟಿಪ್ಪಣಿ, ವಿಮರ್ಶೆ


ಇತರ ಭಾಷೆಗಳಿಗೆ ಅನುವಾದ :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

ಅರ್ಥ : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ

ಉದಾಹರಣೆ : ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.

ಸಮಾನಾರ್ಥಕ : ಟೀಕು, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ವ್ಯಾಖ್ಯಾನ, ಸೂತ್ರವೃತ್ತಿ


ಇತರ ಭಾಷೆಗಳಿಗೆ ಅನುವಾದ :

किसी जटिल वाक्य आदि के अर्थ का स्पष्टीकरण।

संस्कृत श्लोकों की व्याख्या सबके बस की बात नहीं है।
अर्थापन, आख्या, निर्वचन, भाव विस्तार, व्याख्या

The act of making clear or removing obscurity from the meaning of a word or symbol or expression etc..

explication

ಅರ್ಥ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

ಉದಾಹರಣೆ : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

ಸಮಾನಾರ್ಥಕ : ಖಂಡನೆ, ಗುಣದೋಷ ವಿವೇಚನೆ, ಟೀಕೆ-ಟಿಪ್ಪಣಿ, ವಿಮರ್ಶೆ


ಇತರ ಭಾಷೆಗಳಿಗೆ ಅನುವಾದ :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ಉದಾಹರಣೆ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ಸಮಾನಾರ್ಥಕ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


ಇತರ ಭಾಷೆಗಳಿಗೆ ಅನುವಾದ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

ಅರ್ಥ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

ಉದಾಹರಣೆ : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

ಸಮಾನಾರ್ಥಕ : ಟಿಪ್ಪಣಿ, ವಿಮರ್ಶೆ


ಇತರ ಭಾಷೆಗಳಿಗೆ ಅನುವಾದ :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟೀಕೆ   ಗುಣವಾಚಕ

ಅರ್ಥ : ಯಾವುದೇ ಮತ ಅಥವಾ ಸಿದ್ಧಾಂತವನ್ನು ಖಂಡನೆ ಮಾಡುವವ

ಉದಾಹರಣೆ : ಗುರುತ್ವಾಕರ್ಷಣೆಯ ನಿಯಮವನ್ನು ಇಂದಿಗೂ ಯಾವ ವ್ಯಕ್ತಿಯೂ ಸಹ ಖಂಡನೆ ಮಾಡಿಲ್ಲ.

ಸಮಾನಾರ್ಥಕ : ಖಂಡನೆ


ಇತರ ಭಾಷೆಗಳಿಗೆ ಅನುವಾದ :

किसी मत या सिद्धांत का खंडन करनेवाला।

गुरुत्वाकर्षण के नियम का अब तक कोई खंडक व्यक्ति नहीं हुआ है।
खंडक, खण्डक