ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಂಗ್ಸ್ ಟನ್ ಪದದ ಅರ್ಥ ಮತ್ತು ಉದಾಹರಣೆಗಳು.

ಟಂಗ್ಸ್ ಟನ್   ನಾಮಪದ

ಅರ್ಥ : ಅತಿ ಹೆಚ್ಚಿನ ಕುದಿಬಿಂದಿವುಳ್ಳ, ಸ್ವಾಭಾವಿಕವಾಗಿ ಷೀಲೈಟ್ ಖನಿಜರೂಪದಲ್ಲಿ ದೊರೆಯುವ, ವಿದ್ಯುದ್ವೀಪದ ತಂತು ಮತ್ತು ಉಕ್ಕು ಮೊದಲಾದವುಗಳ ಮಿಶ್ರಲೋಹ ತಯಾರಿಸಲು ಬಳಸುವ, ಉಕ್ಕುಬೂದು ಬಣ್ಣದ, ಸಾಂದ್ರ ಲೋಹಧಾತು

ಉದಾಹರಣೆ : ಶುದ್ಧ ಟಂಗ್ಸ್ ಟನ್ ಅನ್ನು ವಿಶೇಷವಾಗಿ ಯಾಂತ್ರಿಕ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

एक भूरे रंग का धात्विक तत्त्व जिसकी परमाणु संख्या चौहत्तर है।

शुद्ध टंगस्टन का उपयोग विशेषकर यांत्रिक उपकरणों को बनाने में किया जाता है।
टंगस्टन