ಅರ್ಥ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ
ಉದಾಹರಣೆ :
ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.
ಸಮಾನಾರ್ಥಕ : ಚಂಡಮಾರುತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ
ಇತರ ಭಾಷೆಗಳಿಗೆ ಅನುವಾದ :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent storm