ಅರ್ಥ : ಮರೆವಿನ ಅವಸ್ಥೆ ಅಥವಾ ಭಾವ
ಉದಾಹರಣೆ :
ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.
ಸಮಾನಾರ್ಥಕ : ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಮರೆವು, ಸ್ಮರಣೆಯಲ್ಲಿ ಇಲ್ಲದ್ದು
ಇತರ ಭಾಷೆಗಳಿಗೆ ಅನುವಾದ :
Partial or total loss of memory.
He has a total blackout for events of the evening.