ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೇಷ್ಠ-ಗೌರಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೇಷ್ಠ-ಗೌರಿ   ನಾಮಪದ

ಅರ್ಥ : ಈ ದೇವಿಯ ಪೂಜೆಯನ್ನು ಭಾದ್ರಪದ ಶುಕ್ಷ ಪಕ್ಷದ ಜೇಷ್ಠ ನಕ್ಷತ್ರದಲ್ಲಿ ಮಾಡಲಾಗುತ್ತದೆ

ಉದಾಹರಣೆ : ಅವರು ಜೇಷ್ಠ ಗೌರಿ ಪೂಜೆಯನ್ನು ತುಂಬಾ ವಿಜ್ರಂಭಣೆಯಿಂದ ಆಚರಿಸಿದರು.

ಸಮಾನಾರ್ಥಕ : ಜೇಷ್ಠ ಗೌರಿ, ಜೇಷ್ಠಗೌರಿ


ಇತರ ಭಾಷೆಗಳಿಗೆ ಅನುವಾದ :

एक देवी जिसकी पूजा भाद्रपद के शुक्ल पक्ष में ज्येष्ठ नक्षत्र में की जाती है।

ज्येष्ठ गौरी के साथ कनिष्ठा की भी पूजा होती है।
ज्येष्ठ गौरी, ज्येष्ठ-गौरी, ज्येष्ठा, ज्येष्ठा गौर, ज्येष्ठा गौरी, ज्येष्ठा-गौर, ज्येष्ठा-गौरी, ज्येष्ठागौर, ज्येष्ठागौरी