ಅರ್ಥ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
ಉದಾಹರಣೆ :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
ಸಮಾನಾರ್ಥಕ : ಆಯಸ್ಸು, ಆಯುಷ್ಯ, ಜೀವನ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತದ ಕಾಲ, ಬಾಳು, ವಯಸ್ಸು
ಇತರ ಭಾಷೆಗಳಿಗೆ ಅನುವಾದ :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।ಅರ್ಥ : ವ್ಯಕ್ತಿ ಅಥವಾ ಪ್ರಾಣಿಯ ಬದುಕಿರುವ ಅವಧಿಯ ಕಾಲಘಟ್ಟ
ಉದಾಹರಣೆ :
ಜೀವಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು
ಸಮಾನಾರ್ಥಕ : ಜೀವಂತ
ಇತರ ಭಾಷೆಗಳಿಗೆ ಅನುವಾದ :