ಅರ್ಥ : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.
ಸಮಾನಾರ್ಥಕ : ಕಾರ್ಯಗತಗೊಳಿಸು, ಜಾರಿ ಗೊಳಿಸು
ಇತರ ಭಾಷೆಗಳಿಗೆ ಅನುವಾದ :
जारी करना या उपलब्ध कराना।
सरकार ने नया डाक टिकट निकाला है।