ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಾತ್ರೆ   ನಾಮಪದ

ಅರ್ಥ : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

ಉದಾಹರಣೆ : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

ಸಮಾನಾರ್ಥಕ : ಉತ್ಸವ, ಪರಿಸೆ, ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

ಅರ್ಥ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

ಉದಾಹರಣೆ : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

ಸಮಾನಾರ್ಥಕ : ಉತ್ಸವ, ಪರ್ವ, ಹಬ್ಬ


ಇತರ ಭಾಷೆಗಳಿಗೆ ಅನುವಾದ :

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival