ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾತಿಯಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಜಾತಿಯಿಲ್ಲದ   ನಾಮಪದ

ಅರ್ಥ : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

ಉದಾಹರಣೆ : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

ಸಮಾನಾರ್ಥಕ : ಅಜಾತ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಜಾತಿಯಿಲ್ಲದ   ಗುಣವಾಚಕ

ಅರ್ಥ : ಯಾವುದೇ ಜಾತಿಯಿಲ್ಲದ

ಉದಾಹರಣೆ : ವಾರಸುದಾರರಿಲ್ಲದವರು ಜಾತಿಹೀನರಾಗಿರುತ್ತಾರೆ.

ಸಮಾನಾರ್ಥಕ : ಜಾತಿ ಇಲ್ಲದ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿರಹಿತವಾದ, ಜಾತಿರಹಿತವಾದಂತ, ಜಾತಿರಹಿತವಾದಂತಹ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसकी कोई जाति न हो।

लावारिस अजात होते हैं।
अजात, अजाति, अजाती, जातिरहित, जातिहीन

Not belonging to or having been expelled from a caste and thus having no place or status in society.

The foreigner was a casteless person.
casteless, outcaste

ಅರ್ಥ : ಬ್ರಾಹ್ಮಣ ಮೊದಲಾದ ವರ್ಣಗಳ ಜಾತಿಹೀನವಾದ

ಉದಾಹರಣೆ : ಹಳ್ಳಿಯಲ್ಲಿರುವ ಜಾತಿಗೆಟ್ಟ ಈ ಬ್ರಾಹ್ಮಣನನ್ನು ಎಲ್ಲರೂ ಬೈಯ್ಯುತ್ತಾರೆ.

ಸಮಾನಾರ್ಥಕ : ಜಾತಿ ಕಳೆದುಕೊಂಡ, ಜಾತಿ ಕಳೆದುಕೊಂಡಂತ, ಜಾತಿ ಕಳೆದುಕೊಂಡಂತಹ, ಜಾತಿಗೆಟ್ಟ, ಜಾತಿಗೆಟ್ಟಂತ, ಜಾತಿಗೆಟ್ಟಂತಹ, ಜಾತಿಬಾಹಿರ, ಜಾತಿಬಾಹಿರನಾದ, ಜಾತಿಬಾಹಿರನಾದಂತ, ಜಾತಿಬಾಹಿರನಾದಂತಹ, ಜಾತಿಭ್ರಷ್ಟ, ಜಾತಿಭ್ರಷ್ಟನಾದ, ಜಾತಿಭ್ರಷ್ಟನಾದಂತ, ಜಾತಿಭ್ರಷ್ಟನಾದಂತಹ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

ब्राह्मण आदि वर्ण के धर्म से शून्य।

गाँव के उस अवर्ण ब्राह्मण को सभी कोसते हैं।
अवर्ण, वर्ण-धर्मरहित

Not belonging to or having been expelled from a caste and thus having no place or status in society.

The foreigner was a casteless person.
casteless, outcaste