ಅರ್ಥ : ನೀರಿನಲ್ಲಿ ವಾಸಿಸುವ ಜೀವಗಳು
ಉದಾಹರಣೆ :
ಮೀನು ಒಂದು ಜಲಚರ.
ಸಮಾನಾರ್ಥಕ : ಜಲಚರ ಪ್ರಾಣಿ
ಇತರ ಭಾಷೆಗಳಿಗೆ ಅನುವಾದ :
वे जन्तु जो जल में पाये जाते हैं या जल में रहते हैं।
मछली एक जलीय जन्तु है।Animal living wholly or chiefly in or on water.
aquatic vertebrateಅರ್ಥ : ನೀರಿನಲ್ಲಿ ವಾಸಮಾಡುವ
ಉದಾಹರಣೆ :
ಮೀನು ಒಂದು ಜಲಚರ ಪ್ರಾಣಿ.
ಸಮಾನಾರ್ಥಕ : ಜಲ-ಚರ, ನೀರಿನಲ್ಲಿ ವಾಸಿಸುವ
ಇತರ ಭಾಷೆಗಳಿಗೆ ಅನುವಾದ :
Operating or living or growing in water.
Boats are aquatic vehicles.