ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜರಿ ಪದದ ಅರ್ಥ ಮತ್ತು ಉದಾಹರಣೆಗಳು.

ಜರಿ   ನಾಮಪದ

ಅರ್ಥ : ಬಂಗಾರ ನೂಲಿನಿಂದ ನೇಯ್ದಿರುವ ಸೀರೆ

ಉದಾಹರಣೆ : ಸೀತೆ ಮದುವೆಯ ಸಮಾರಂಭದಲ್ಲಿ ಜರಿ ಸೀರಿಯನ್ನು ಉಟ್ಟುಕೊಂಡಿದ್ದಳು.

ಸಮಾನಾರ್ಥಕ : ಜರಿ ಸೀರೆ


ಇತರ ಭಾಷೆಗಳಿಗೆ ಅನುವಾದ :

सुनहले बादले से बुना हुआ एक वस्त्र।

सीता ने शादी में ज़री की साड़ी पहनी।
जरी, ज़री, ताश

Thick heavy expensive material with a raised pattern.

brocade

ಅರ್ಥ : ವಿಷವುಳ್ಳ ಒಂದು ಚಿಕ್ಕ ಕೀಟಾ ಅದಕ್ಕೆ ಅನೇಕ ಕಾಲುಗಳಿರುತ್ತದೆ

ಉದಾಹರಣೆ : ಜರಿಯು ಮನುಷ್ಯರಿಗೆ ಹಾನಿಯನ್ನುಂಟುಮಾಡುತ್ತದೆ.

ಸಮಾನಾರ್ಥಕ : ಚೇಳು, ಲಕ್ಷ್ಮೀಚೇಳು, ಶತಪದಿ


ಇತರ ಭಾಷೆಗಳಿಗೆ ಅನುವಾದ :

एक जहरीला छोटा कीड़ा जिसके बहुत से पैर होते हैं।

कनखजूरा मानव के लिए हानिकारक होता है।
कनखजूरा, खजुरा, खजूरा, गोंजर, गोजर, शतपद, शतपदी, शतपाद, शतपादिका