ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ್ಮಸ್ಥಳ ಪದದ ಅರ್ಥ ಮತ್ತು ಉದಾಹರಣೆಗಳು.

ಜನ್ಮಸ್ಥಳ   ನಾಮಪದ

ಅರ್ಥ : ಯಾರೋ ಒಬ್ಬರು ಹುಟ್ಟಿದ ಸ್ಥಾನದಲ್ಲಿ ಜನ್ಮಸಿರುವರು

ಉದಾಹರಣೆ : ಈ ಅರ್ಜಿಯಲ್ಲಿ ನಿಮ್ಮ ಜನ್ಮ ಸ್ಥಳವನ್ನು ಬರೆಯಿರಿರಾಮನ ಜನ್ಮ ಭೂಮಿ ಅಯೋಧ್ಯೆ.

ಸಮಾನಾರ್ಥಕ : ಜನುಮ ಭೂಮಿ, ಜನುಮ ಸ್ಥಳ, ಜನುಮ ಸ್ಥಾನ, ಜನುಮ-ಭೂಮಿ, ಜನುಮ-ಸ್ಥಳ, ಜನುಮ-ಸ್ಥಾನ, ಜನುಮಭೂಮಿ, ಜನುಮಸ್ಥಳ, ಜನುಮಸ್ಥಾನ, ಜನ್ಮ ಭೂಮಿ, ಜನ್ಮ ಸ್ಥಳ, ಜನ್ಮ ಸ್ಥಾನ, ಜನ್ಮ-ಭೂಮಿ, ಜನ್ಮ-ಸ್ಥಳ, ಜನ್ಮ-ಸ್ಥಾನ, ಜನ್ಮಭೂಮಿ, ಜನ್ಮಸ್ಥಾನ, ಹುಟ್ಟಿದ ಜಾಗ, ಹುಟ್ಟಿದ ಭೂಮಿ, ಹುಟ್ಟಿದ ಸ್ಥಳ, ಹುಟ್ಟಿದ ಸ್ಥಾನ, ಹುಟ್ಟಿದ-ಜಾಗ, ಹುಟ್ಟಿದ-ಭೂಮಿ, ಹುಟ್ಟಿದ-ಸ್ಥಳ, ಹುಟ್ಟಿದ-ಸ್ಥಾನ, ಹುಟ್ಟಿದಭೂಮಿ, ಹುಟ್ಟಿದಸ್ಥಳ, ಹುಟ್ಟಿದಸ್ಥಾನ


ಇತರ ಭಾಷೆಗಳಿಗೆ ಅನುವಾದ :

वह स्थान जहाँ किसी का जन्म हुआ हो।

इस प्रपत्र में आप अपनी जन्मस्थली भी भरिए।
राम का जन्मस्थान अयोध्या है।
अभिजन, आजान, उतन्न, जन्म भूमि, जन्म स्थान, जन्मभूमि, जन्मस्थली, जन्मस्थान, मातृ भूमि, मातृभूमि

The place where someone was born.

birthplace, place of birth

ಅರ್ಥ : ಯಾವುದೋ ಒಂದು ನಗರದಲ್ಲಿ ನೀವು ಬೆಳೆದು ದೊಡ್ಡವರಾಗಿರುವುದು ಅಥವಾ ನಿಮ್ಮ ಮೂಲ ನಿವಾಸವಾಗಿರುವುದು

ಉದಾಹರಣೆ : ನಾನ್ನ ಹುಟ್ಟೂರು ರಾಯಪುರ.

ಸಮಾನಾರ್ಥಕ : ಹುಟ್ಟಿದ ಊರು, ಹುಟ್ಟೂರು


ಇತರ ಭಾಷೆಗಳಿಗೆ ಅನುವಾದ :

वह शहर या नगर जहाँ आप पले-बढ़े या जो आपका मूल निवास स्थान हो।

मेरा गृहनगर रायपुर है।
गृह नगर, गृह-नगर, गृहनगर

The town (or city) where you grew up or where you have your principal residence.

He never went back to his hometown again.
hometown