ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ್ಮತಿಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಜನ್ಮತಿಥಿ   ನಾಮಪದ

ಅರ್ಥ : ಯಾವದಿನದಂದು ನಾವು ಹುಟ್ಟಿರುತ್ತೇವೆ ಅಥವಾ ಜನ್ಮ ಪಡೆದಿರುತ್ತೇವೋ

ಉದಾಹರಣೆ : ನನ್ನ ಹುಟ್ಟಿದ ದಿನಾಂಕ ಮೇ ಇಪ್ಪತ್ತೈದು ಸಾವಿರದ ಒಂಭೈನೂರ ಎಂಭತ್ತಮೂರು.

ಸಮಾನಾರ್ಥಕ : ಜನ್ಮ ತಿಥಿ, ಜನ್ಮ ದಿನಾಂಕ, ಜನ್ಮ-ತಿಥಿ, ಜನ್ಮ-ದಿನಾಂಕ, ಜನ್ಮದಿನಾಂಕ, ಹುಟ್ಟಿದ ದಿನಾಂಕ, ಹುಟ್ಟಿದ-ದಿನಾಂಕ


ಇತರ ಭಾಷೆಗಳಿಗೆ ಅನುವಾದ :

वह दिनांक जिस दिन किसी का जन्म होता है।

मेरा जन्म दिनांक अठारह जनवरी उन्नीस सौ अड़तालीस है।
जन्म तारीख, जन्म तारीख़, जन्म तिथि, जन्म दिनांक, जन्म-तारीख, जन्म-तारीख़, जन्म-तिथि, जन्म-दिनांक, जन्मतिथि

ಅರ್ಥ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ಉದಾಹರಣೆ : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

ಸಮಾನಾರ್ಥಕ : ಜನನದಿನ, ಜನಿಸಿದ ದಿನ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


ಇತರ ಭಾಷೆಗಳಿಗೆ ಅನುವಾದ :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती