ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಶುಗಳ ಗರ್ಭದಿಂದ ಮರಿಗಳು ಜನಿಸುವುದು ಅಥವಾ ಉತ್ಪನ್ನವಾಗುವುದು
ಉದಾಹರಣೆ : ಬೆಳಗ್ಗೆ-ಬೆಳಗ್ಗೆ ಹಸು ಒಂದು ಕರುವನ್ನು ಹಡೆಯಿತು.
ಸಮಾನಾರ್ಥಕ : ಜನ್ಮ ನೀಡು, ಹಡೆ, ಹೆರು
ಇತರ ಭಾಷೆಗಳಿಗೆ ಅನುವಾದ :हिन्दी
पशुओं का गर्भ से बच्चा निकालना या उत्पन्न करना।
ಸ್ಥಾಪನೆ