ಅರ್ಥ : ಜಟೆಯನ್ನು ಧಾರಣೆ ಮಾಡುವವ ಅಥವಾ ಯಾರೋ ಒಬ್ಬರ ತಲೆಯ ಮೇಲೆ ಜಟೆ ಇರುವುದು
ಉದಾಹರಣೆ :
ಜಟಾಧಾರಿ ಸಾಧುಗಳ ಚಮತ್ಕಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು.
ಸಮಾನಾರ್ಥಕ : ಜಟಾಧರ, ಜಟಾಧರನಾದ, ಜಟಾಧರನಾದಂತ, ಜಟಾಧರನಾದಂತಹ, ಜಟಾಧಾರಿಯಾದ, ಜಟಾಧಾರಿಯಾದಂತ, ಜಟಾಧಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :