ಅರ್ಥ : ಚಂದ್ರಮಾಸದ ಶುಕ್ಷ ಪಕ್ಷದ ನಾಲ್ಕನೇ ತಿಥಿ
ಉದಾಹರಣೆ :
ಇಂದು ಶುಕ್ಲ ಪಕ್ಷದ ಚತುರ್ಥಿ.
ಸಮಾನಾರ್ಥಕ : ಚತುರ್ಥಿ, ಚವತಿ, ನಾಲ್ಕನೆಯ ಭಾಗ, ನಾಲ್ಕನೇ ತಿಥಿ, ನಾಲ್ಕನೇ-ತಿಥಿ
ಇತರ ಭಾಷೆಗಳಿಗೆ ಅನುವಾದ :
An amount of time.
A time period of 30 years.ಅರ್ಥ : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ
ಉದಾಹರಣೆ :
ಅವನು ಚೌತಿಯ ದಿನದಂದು ಊರಿಗೆ ಹೋದನು.
ಸಮಾನಾರ್ಥಕ : 4, IV, ನಾಲ್ಕನೆ ತಾರೀಖು, ನಾಲ್ಕು