ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೌಕ ಪದದ ಅರ್ಥ ಮತ್ತು ಉದಾಹರಣೆಗಳು.

ಚೌಕ   ನಾಮಪದ

ಅರ್ಥ : ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ

ಉದಾಹರಣೆ : ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ಕೈ ವಸ್ತ್ರ, ಕೈ-ವಸ್ತ್ರ, ಕೈವಸ್ತ್ರ, ಕೈವಸ್ತ್ರಚೌಕ, ಟವಲು, ಟವಲ್


ಇತರ ಭಾಷೆಗಳಿಗೆ ಅನುವಾದ :

देह पोछने का छोटा कपड़ा या छोटा अंगोछा।

किसान बार-बार अपनी अंगोछी से पसीना पोंछ रहा है।
अँगोछी, अंगोछी, गमछी

A rectangular piece of absorbent cloth (or paper) for drying or wiping.

towel

ಅರ್ಥ : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ

ಉದಾಹರಣೆ : ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು

ಸಮಾನಾರ್ಥಕ : ಕರವಸ್ತ್ರ, ಕೈವಸ್ತ್ರ


ಇತರ ಭಾಷೆಗಳಿಗೆ ಅನುವಾದ :

हाथ, मुँह पोछने का एक छोटा कपड़ा जो प्रायः खाने की मेज पर रखा जाता है।

खाते समय नैपकिन को गोद में रख लोगे तो कपड़े ख़राब नहीं होंगे।
नैपकिन

A small piece of table linen that is used to wipe the mouth and to cover the lap in order to protect clothing.

napkin, serviette, table napkin

ಅರ್ಥ : ಮನೆಯ ಮಧ್ಯದ ತೆರೆದ ಭಾಗ

ಉದಾಹರಣೆ : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.

ಸಮಾನಾರ್ಥಕ : ಅಂಗಣ, ಅಂಗಳ, ಚೌಕಿ, ಪ್ರಾಂಗಣ


ಇತರ ಭಾಷೆಗಳಿಗೆ ಅನುವಾದ :

घर के बीच का खुला भाग।

बच्चे आँगन में खेल रहे हैं।
अँगनई, अँगना, अँगनाई, अँगनैया, अंगन, अंगनई, अंगना, अंगनाई, अंगनैया, अजिर, आँगन, आंगन, चौक, प्रांगण, सहन