ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ಸ್ತ್ರೀಯ ಗರ್ಭದಿಂದ ಮೊದ-ಮೊದಲು ಹುಟ್ಟಿದಂತಹ ಮಗ
ಉದಾಹರಣೆ : ಸೀತಾಳ ಜೇಷ್ಠ ಮಗ ತುಂಬಾ ಒಳ್ಳೆಯ ಲಕ್ಷಣಗಳುಳ್ಳವನು.
ಸಮಾನಾರ್ಥಕ : ಚೊಚ್ಚಲ-ಮಗ, ಜೇಷ್ಠ ಚೊಚ್ಚಲು, ಜ್ಯೋಷ್ಠ ಮಗ, ಜ್ಯೋಷ್ಠ-ಮಗ
ಇತರ ಭಾಷೆಗಳಿಗೆ ಅನುವಾದ :हिन्दी English
किसी स्त्री के गर्भ से पहले-पहल उत्पन्न होने वाला लड़का।
The offspring who came first in the order of birth.
ಸ್ಥಾಪನೆ