ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ಉದಾಹರಣೆ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
ಸಮಾನಾರ್ಥಕ : ಅರಿವು, ಎಚ್ಚರ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
ಇತರ ಭಾಷೆಗಳಿಗೆ ಅನುವಾದ :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.ಅರ್ಥ : ಬಂಗಾಳದ ಒಬ್ಬ ಪ್ರಸಿದ್ಧ ವೈಷ್ಣವ ಮಹಾತ್ಮ
ಉದಾಹರಣೆ :
ಚೈತನ್ಯ ಪ್ರಭುಗಳು ಸಮಾರಂಭಗಳಲ್ಲಿ ಪ್ರಭು ಲೀಲೆಯ ವರ್ಣನೆಯನ್ನು ಮಾಡುತ್ತಾರೆ.
ಸಮಾನಾರ್ಥಕ : ಚೈತನ್ಯ ಪ್ರಭು, ಚೈತನ್ಯ-ಪ್ರಭು
ಇತರ ಭಾಷೆಗಳಿಗೆ ಅನುವಾದ :
बंगाल के एक प्रसिद्ध वैष्णव महात्मा।
चैतन्य घूम-घूमकर प्रभु लीला का वर्णन करते थे।ಅರ್ಥ : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.
ಸಮಾನಾರ್ಥಕ : ಚೇತನ
ಇತರ ಭಾಷೆಗಳಿಗೆ ಅನುವಾದ :