ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೇಳಿನ ಕೊರಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಚೇಳಿನ ಕೊರಡಿ   ನಾಮಪದ

ಅರ್ಥ : ಚೇಳು, ಜೇನುನೊಣ ಮೊದಲಾದ ಕೀಟಾಣುಗಳ ವಿಷಪೂರಿತವಾದ ಮುಳ್ಳು, ಕೊಂಡಿ ಅದರಿಂದ ವಿಷವು ಜೀವಿಗಳ ಶರೀರದಲ್ಲಿ ಸೇರಿ ವಿಸ್ತರಿಸುತ್ತದೆಹರಡುತ್ತದೆ

ಉದಾಹರಣೆ : ಅವನಿಗೆ ಚೇಳು ಕಚ್ಚಿತು.

ಸಮಾನಾರ್ಥಕ : ಚೇಳಿನ ಕಚ್ಚುವಿಕೆ, ಚೇಳಿನ ಕೊಂಡಿ


ಇತರ ಭಾಷೆಗಳಿಗೆ ಅನುವಾದ :

बिच्छू, मधुमक्खी आदि कीड़ों के पीछे का जहरीला काँटा जिसे वे जीवों के शरीर में धँसाकर जहर फैलाते हैं।

उसे बिच्छू ने डंक मार दिया।
आड़, आर, डंक, दंश

A sharp organ of offense or defense (as of a wasp or stingray or scorpion) often connected with a poison gland.

stinger