ಅರ್ಥ : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
ಉದಾಹರಣೆ :
ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಸಮಾನಾರ್ಥಕ : ತುಂಡು ತುಂಡಾದ
ಇತರ ಭಾಷೆಗಳಿಗೆ ಅನುವಾದ :
जिसके कई टुकड़े हों।
वहाँ के टुकड़े-टुकड़े खंडहर-समूह इतिहास के साक्षी हैं।ಅರ್ಥ : ಚುರಚುರ ಎಂದು ಶಬ್ದಮಾಡುತ್ತಾ ಸಹಜವಾಗಿ ಬಿದ್ದು ಹೋಗುವವ
ಉದಾಹರಣೆ :
ಚೆನ್ನಾಗಿ ಮಾಡಿದ ಚಕ್ಕಲಿ ಕೋಡುಬಳೆ ಚೂರು ಚೂರಾಗಿ ಹೋಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಮುರಿದಿರುವ ಅಥವಾ ಯಾವುದೋ ಬೇರೆ ರೀತಿಯಲ್ಲಿ ತುಂಡು ತುಂಡಾಗಿರುವ
ಉದಾಹರಣೆ :
ಕೆಳೆಗೆ ಬಿದ್ದು ಚೂರು ಚೂರಾದ ಗಾಜಿನ ತುಂಡನ್ನು ಕೆಲಸದವಳು ತೆಗೆಯುತ್ತಿದ್ದಳು.
ಸಮಾನಾರ್ಥಕ : ಚೂರು ಚೂರಾದಂತ, ಚೂರು ಚೂರಾದಂತಹ
ಇತರ ಭಾಷೆಗಳಿಗೆ ಅನುವಾದ :