ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚುಚ್ಚುಗೋಲು ಪದದ ಅರ್ಥ ಮತ್ತು ಉದಾಹರಣೆಗಳು.

ಚುಚ್ಚುಗೋಲು   ನಾಮಪದ

ಅರ್ಥ : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ

ಉದಾಹರಣೆ : ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.

ಸಮಾನಾರ್ಥಕ : ಅಂಕುಶ, ತಿವಿಗೋಲು


ಇತರ ಭಾಷೆಗಳಿಗೆ ಅನುವಾದ :

वह छोटा दुमुँहाँ भाला जिससे हाथी चलाया और वश में रखा जाता है।

मेले में महावत अंकुश से बार-बार हाथी के सिर पर प्रहार कर रहा था।
अंकुश, गजबाँक, गजबाग, वैणुक, हुरुट्टक

An elephant goad with a sharp spike and a hook.

ankus