ಅರ್ಥ : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು
ಉದಾಹರಣೆ :
ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.
ಸಮಾನಾರ್ಥಕ : ಹೀರು
ಇತರ ಭಾಷೆಗಳಿಗೆ ಅನುವಾದ :
Draw into the mouth by creating a practical vacuum in the mouth.
Suck the poison from the place where the snake bit.