ಅರ್ಥ : ಬಾಗಿಲಿಗೆ ಹಾಕುವ ಕೊಂಡಿ
ಉದಾಹರಣೆ :
ಬಾಗಿಲನ್ನು ಹಚ್ಚುವುದಕ್ಕಾಗಿ ಸೀತಾ ಸಂಕೋಲೆಯಲ್ಲಿ ಚಿಲಕವನ್ನು ಹಾಕಿದಳು.
ಅರ್ಥ : ಬಾಗಿಲಿಗೆ ಹಾಕುವ ಕೊಂಡಿ
ಉದಾಹರಣೆ :
ಬಾಗಿಲ ಚಿಲಕವನ್ನು ಹಾಕಿಕೊಂಡು ಹೋಗಿಬನ್ನಿ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಗಿಲನ್ನು ಮುಚ್ಚಲು ಬಳಸುವಂತಹ ವಸ್ತು
ಉದಾಹರಣೆ :
ನಾನು ರಾತ್ರಿ ಮಲಗುವ ಮುನ್ನ ಬಾಗಿಲ ಚಿಲಕ ಹಾಕಿ ಮಲಗುತ್ತೇನೆ.
ಸಮಾನಾರ್ಥಕ : ಬೋಲ್ಟು
ಇತರ ಭಾಷೆಗಳಿಗೆ ಅನುವಾದ :