ಅರ್ಥ : ಬೆಕ್ಕಿನ ಜಾತಿಯ ಒಂದು ಬೇಟೆಗಾರ ಪ್ರಾಣಿಮೈಮೇಲೆ ಚುಕ್ಕೆಗಳಿರುವ ಒಂದು ಜಾತಿಯ ಕಾಡುಮೃಗ
ಉದಾಹರಣೆ :
ಚಿರತೆಯು ತುಂಬಾ ವೇಗವಾಗಿ ಓಡುವಂತಹ ಪ್ರಾಣಿ.
ಸಮಾನಾರ್ಥಕ : ಕಿರಬ, ಚೀತಾ ಚಿರ್ಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿರತೆಯ ಜಾತಿಗೆ ಸೇರಿದ ಕ್ರೂರ ಪ್ರಾಣಿ
ಉದಾಹರಣೆ :
ಚಿರತೆ ತುಂಬಾ ಕ್ರೂರ ಪ್ರಾಣಿ.
ಸಮಾನಾರ್ಥಕ : ಚಿರ್ಚು ಚೀತಾ
ಇತರ ಭಾಷೆಗಳಿಗೆ ಅನುವಾದ :
Large feline of African and Asian forests usually having a tawny coat with black spots.
leopard, panthera pardus