ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಕ್ಕಮ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಕ್ಕಮ್ಮ   ನಾಮಪದ

ಅರ್ಥ : ತಾಯಿಯ ಸಹೋದರಿ

ಉದಾಹರಣೆ : ಪ್ರಾಯಶಃ ಮಕ್ಕಳು ತಮ್ಮ ಚಿಕ್ಕಮ್ಮನೊಂದಿಗೆ ತುಂಬಾ ಸ್ನೇಹದಿಂದಿರುತ್ತಾರೆ.

ಸಮಾನಾರ್ಥಕ : ಅಬಚಿ, ಚಿಕ್ಕವ್ವ, ಚಿಗವ್ವ


ಇತರ ಭಾಷೆಗಳಿಗೆ ಅನುವಾದ :

माँ की बहन।

प्रायः बच्चों को अपनी मौसी से बहुत लगाव होता है।
ख़ाला, खाला, मउसी, मातृष्वसा, मासी, मौसी

The sister of your father or mother. The wife of your uncle.

aunt, auntie, aunty

ಅರ್ಥ : ಚಿಕ್ಕಪ್ಪನ ಹೆಂಡತಿ

ಉದಾಹರಣೆ : ಶ್ಯಾಮನ ತಾಯಿಯ ಮರಣದ ನಂತರ ಅವನ ಪಾಲನೆ-ಪೋಷಣೆಯನ್ನು ಅವಳ ಚಿಕ್ಕಮ್ಮ ಮಾಡಿದಳು.

ಸಮಾನಾರ್ಥಕ : ಚಿಕ್ಕವ್ವ, ದೊಡ್ಡಮ್ಮ, ದೊಡ್ಡವ್ವ


ಇತರ ಭಾಷೆಗಳಿಗೆ ಅನುವಾದ :

चाचा की पत्नी।

माँ के मरने के बाद श्याम का पालन-पोषण उसकी चाची ने किया।
काकी, चाची, पितियानी

The sister of your father or mother. The wife of your uncle.

aunt, auntie, aunty