ಅರ್ಥ : ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ಉದಾಹರಣೆ :
ಅವರು ತೆಪ್ಪದ ಸಹಾಯದಿಂದ ನದಿಯನ್ನು ದಾಟುತ್ತಿದ್ದಾರೆ.
ಸಮಾನಾರ್ಥಕ : ತೆಪ್ಪ, ನಾವೆ, ಹರಿಗೋಲು
ಇತರ ಭಾಷೆಗಳಿಗೆ ಅನುವಾದ :
A flat float (usually made of logs or planks) that can be used for transport or as a platform for swimmers.
raft