ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಂದಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಂದಿ   ನಾಮಪದ

ಅರ್ಥ : ಹರಿದ ಜೀರ್ಣವಾದ ಹಳೆಬಟ್ಟೆ

ಉದಾಹರಣೆ : ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.

ಸಮಾನಾರ್ಥಕ : ಅರಿವೆ, ಹರಿದ ಹರಿವೆಯ ತುಂಡು


ಇತರ ಭಾಷೆಗಳಿಗೆ ಅನುವಾದ :

फटा-पुराना कपड़ा।

रमा ने चीथड़े बदलकर बरतन लिए।
गड़गूदड़, चिथड़ा, चीथड़ा, जीर्ण परिधान, लत्ता

A small piece of cloth or paper.

rag, shred, tag, tag end, tatter

ಅರ್ಥ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು

ಉದಾಹರಣೆ : ಮನೆಯಲ್ಲಿ ಕಸ ಹಾಗೆ ಬಿದ್ದಿದೆ.

ಸಮಾನಾರ್ಥಕ : ಕಸ, ವೇಸ್ಟ್


ಇತರ ಭಾಷೆಗಳಿಗೆ ಅನುವಾದ :

ऐसी चीज़ जो बिलकुल रद्दी मान ली गई हो।

वह आज अपने कमरे से कूड़ा करकट हटाने में व्यस्त है।
अल्लम-गल्लम, अवस्कर, आखोर, कचरा, कबाड़ा, करकट, कूड़ा, कूड़ा करकट, कूड़ा-करकट, कूड़ा-कर्कट, पुरीष, भँगार, भंगार

Any materials unused and rejected as worthless or unwanted.

They collect the waste once a week.
Much of the waste material is carried off in the sewers.
waste, waste material, waste matter, waste product

ಅರ್ಥ : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು

ಉದಾಹರಣೆ : ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.


ಇತರ ಭಾಷೆಗಳಿಗೆ ಅನುವಾದ :

कपड़े, काग़ज़ आदि के वे छोटे रद्दी टुकड़े जो कोई चीज़ कटने पर बचे रहते हैं।

यह टोकरी कतरन रखने के काम आती है।
कटन, कतरन, छाँट

A small piece of something that is left over after the rest has been used.

She jotted it on a scrap of paper.
There was not a scrap left.
scrap

ಚಿಂದಿ   ಗುಣವಾಚಕ

ಅರ್ಥ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ

ಉದಾಹರಣೆ : ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.

ಸಮಾನಾರ್ಥಕ : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು


ಇತರ ಭಾಷೆಗಳಿಗೆ ಅನುವಾದ :

जो अत्यधिक प्रयोग या पुराना होने के कारण फटा हुआ हो।

भिखारी जीर्ण-शीर्ण कपड़ा पहने हुए था।
घिसा पिटा, घिसा-पिटा, जीर्ण-शीर्ण, फटा-पुराना, शीर्ण

Used until no longer useful.

Battered trumpets and raddled radios.
Worn-out shoes with flapping soles.
raddled, worn-out