ಅರ್ಥ : ಯಾವಾಗಲೂ ಕಳವಳಪಡುವ ಮತ್ತು ಚಿಂತೆಪಡುವ ಪ್ರವೃತ್ತಿ
ಉದಾಹರಣೆ :
ರೈತರು ಮಳೆ ಬರದೆ ಚಿಂತಾಕ್ರಾಂತ ಸ್ಥಿತಿಯಲ್ಲಿದ್ದಾರೆ.
ಸಮಾನಾರ್ಥಕ : ಚಿಂತಾಗ್ರಸ್ತ
ಇತರ ಭಾಷೆಗಳಿಗೆ ಅನುವಾದ :
जिसे चिंता हो।
वह अपने बच्चे की बीमारी को लेकर चिंतित है।Mentally upset over possible misfortune or danger etc.
Apprehensive about her job.