ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಲ್ಲಾಪಿಲ್ಲಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಚಲ್ಲಾಪಿಲ್ಲಿಯಾಗು   ಕ್ರಿಯಾಪದ

ಅರ್ಥ : ಬಿಡಿಬಿಡಿಯಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಬೀಳುವುದು ಅಥವಾ ಅಲ್ಲಿ ಇಲ್ಲಿ ಹೋಗುವ ಪ್ರಕ್ರಿಯೆ

ಉದಾಹರಣೆ : ದಾಳಿ ಮಾಡಿದ ನಂತರ ಭಯೋತ್ಪಾದಕರು ಚದುರಿ ಹೋದರು.

ಸಮಾನಾರ್ಥಕ : ಚದುರು


ಇತರ ಭಾಷೆಗಳಿಗೆ ಅನುವಾದ :

बिखरकर अलग-अलग दिशाओं में जाना या इधर-उधर होना।

हमले के बाद नक्सलवादी तितर-बितर हो गये।
तितर-बितर होना