ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಚರ್ಚೆ   ನಾಮಪದ

ಅರ್ಥ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ಉದಾಹರಣೆ : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

ಸಮಾನಾರ್ಥಕ : ಉಪನ್ಯಾಸ, ಪ್ರಸ್ತಾವ, ಭಾಷಣ, ಸಂಭಾಷಣೆ, ಸಂವೇದನೆ


ಇತರ ಭಾಷೆಗಳಿಗೆ ಅನುವಾದ :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

ಅರ್ಥ : ನಾಟಕ ಮುಂತಾದವುಗಳಿಂದ ಹೇಳುವಂತಹ ಸಂವಾದ

ಉದಾಹರಣೆ : ಜಯಶಂಕರ ಪ್ರಸಾದರ ನಾಟಕದ ಸಂಭಾಷಣೆಯು ರೋಚಕತೆಯಿಂದ ಕೂಡಿರುತ್ತದೆ.

ಸಮಾನಾರ್ಥಕ : ಸಂಧಾನ, ಸಂಭಾಷಣೆ, ಸಂಭಾಷನೆ, ಸಂಭಾಸನೆ, ಸಂವಾದ


ಇತರ ಭಾಷೆಗಳಿಗೆ ಅನುವಾದ :

नाटक, धारावाहिक तथा फिल्मों आदि में पात्रों द्वारा बोली जानेवाली पङ्क्तियाँ या सम्भाषण।

जयशंकर प्रसाद के नाटक में कथोपकथन रोचकता से भरे होते हैं।
अनुकथन, आलाप, कथोपकथन, संभाषण, सम्भाषण

The lines spoken by characters in drama or fiction.

dialog, dialogue

ಅರ್ಥ : ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ

ಉದಾಹರಣೆ : ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.

ಸಮಾನಾರ್ಥಕ : ಉಲ್ಲೇಖ


ಇತರ ಭಾಷೆಗಳಿಗೆ ಅನುವಾದ :

किसी के बारे में कुछ कहने या बताने की क्रिया।

आज के नेता सभा आदि में केवल समस्याओं का जिक्र करते हैं उनका समाधान नहीं।
आशंसा, उल्लेख, चर्चा, ज़िक्र, जिक्र, निर्देश, बात

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference

ಅರ್ಥ : ಯಾವುದಾದರೂ ವಿಷಯದಲ್ಲಿ ತಪ್ಪು-ಸರಿಗಳ ಕುರಿತು ನಡೆಯುವ ಚರ್ಚೆ

ಉದಾಹರಣೆ : ಹೆಚ್ಚು ವಾಗ್ವಾದದಲ್ಲಿ ಸಿಲುಕಿದರೆ ಸುಗಮವಾಗಿ ನಡೆಯುತ್ತಿರುವ ಕೆಲಸವೂ ಹಾಳಾದೀತು

ಸಮಾನಾರ್ಥಕ : ವಾಗ್ಯುದ್ದ, ವಾಗ್ವಾದ, ವಾದ-ವಿವಾದ


ಇತರ ಭಾಷೆಗಳಿಗೆ ಅನುವಾದ :

किसी पक्ष के द्वारा तर्क, युक्ति आदि के साथ खंडन और मंडन में होने वाली बातचीत।

ज़्यादा वाद-विवाद में पड़ने से बना-बनाया काम बिगड़ जाता है।
अध्याहार, उत्तर-प्रत्युत्तर, तर्क, तर्क वितर्क, तर्क-वितर्क, तर्कानुतर्क, बहस, बहस मुबाहसा, वाद, वाद विवाद, वाद-विवाद, सवाल-जवाब

A discussion in which reasons are advanced for and against some proposition or proposal.

The argument over foreign aid goes on and on.
argument, argumentation, debate

ಅರ್ಥ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ

ಉದಾಹರಣೆ : ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.

ಸಮಾನಾರ್ಥಕ : ಕಲಹ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ


ಇತರ ಭಾಷೆಗಳಿಗೆ ಅನುವಾದ :

व्यर्थ की बहस।

आज राम और श्याम में एक छोटी सी बात को लेकर तक़रार हो गई।
कहा-सुनी, कहासुनी, झड़प, झाँव-साँव, झाँवसाँव, तकरार, तक़रार, बाताबाती, वाक्युद्ध, हुज्जत

A quarrel about petty points.

bicker, bickering, fuss, pettifoggery, spat, squabble, tiff

ಅರ್ಥ : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ

ಉದಾಹರಣೆ : ಅವನ ಮಾತಿನಲ್ಲಿ ತರ್ಕವಿದೆ.

ಸಮಾನಾರ್ಥಕ : ತರ್ಕ, ವಾದ


ಇತರ ಭಾಷೆಗಳಿಗೆ ಅನುವಾದ :

किसी वस्तु के विषय में अज्ञात तत्व को कारण या साक्ष्य के विचार से निश्चित करने की क्रिया।

धर्मग्रंथों में निराकार आत्मा के अस्तित्व को तर्क से ही सिद्ध किया गया है।
उपपत्ति, तर्क, दलील, युक्ति, वाद

A fact or assertion offered as evidence that something is true.

It was a strong argument that his hypothesis was true.
argument, statement

ಅರ್ಥ : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

ಉದಾಹರಣೆ : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

ಸಮಾನಾರ್ಥಕ : ಕುಂದು, ಘಟನೆ, ವಂಚನೆ, ಸಂಭವಿಸು


ಇತರ ಭಾಷೆಗಳಿಗೆ ಅನುವಾದ :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident