ಅರ್ಥ : ಬಿಡಿಬಿಡಿಯಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಬೀಳುವುದು ಅಥವಾ ಅಲ್ಲಿ ಇಲ್ಲಿ ಹೋಗುವ ಪ್ರಕ್ರಿಯೆ
ಉದಾಹರಣೆ :
ದಾಳಿ ಮಾಡಿದ ನಂತರ ಭಯೋತ್ಪಾದಕರು ಚದುರಿ ಹೋದರು.
ಸಮಾನಾರ್ಥಕ : ಚಲ್ಲಾಪಿಲ್ಲಿಯಾಗು
ಇತರ ಭಾಷೆಗಳಿಗೆ ಅನುವಾದ :
बिखरकर अलग-अलग दिशाओं में जाना या इधर-उधर होना।
हमले के बाद नक्सलवादी तितर-बितर हो गये।ಅರ್ಥ : ಅಸ್ತವ್ಯಸ್ಥವಾಗಿ ಹರಡುವುದು
ಉದಾಹರಣೆ :
ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.
ಸಮಾನಾರ್ಥಕ : ಹರಡು
ಇತರ ಭಾಷೆಗಳಿಗೆ ಅನುವಾದ :
इधर-उधर फैल जाना।
पुस्तकें हाथ से छूटते ही जमीन पर छितरा गईं।Strew or distribute over an area.
He spread fertilizer over the lawn.