ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕ್ರ ದಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಚಕ್ರ ದಂಡ   ನಾಮಪದ

ಅರ್ಥ : ಎರಡು ಕೈಗಳಿಂದ ಎರಡು ಮಂಡಿಗಳನ್ನು ಹಿಡಿದು ಹೊಟ್ಟೆಯ ಮೇಲೆ ಅದುಮಿ ಇಟ್ಟುಕೊಂಡು ಅದನ್ನು ಹಿಂದಕ್ಕೆ ಮುಂದ್ದಕ್ಕೆ ಮಾಡುತ್ತಾ ಚಕ್ರಾಕಾರವಾಗಿ ಸುತ್ತುವುದು

ಉದಾಹರಣೆ : ಗಣೇಶನು ಚಕ್ರ-ದಂಡ ಆಸನವನ್ನು ಕಲಿಯುತ್ತಿದ್ದಾನೆ.

ಸಮಾನಾರ್ಥಕ : ಚಕ್ರ-ದಂಡ, ಚಕ್ರದಂಡ


ಇತರ ಭಾಷೆಗಳಿಗೆ ಅನುವಾದ :

एक प्रकार की कसरत जिसमें जमीन पर दंड करके झट दोनों पैर समेट लेते हैं और फिर दाहिने पैर को दाहिनी ओर और बाएँ पैर को बाई ओर चक्कर देते हुए पेट के पास लाते हैं।

गणेश चक्र-दंड सीख रहा है।
चक्र दंड, चक्र द्ण्ड, चक्र-दंड, चक्र-दण्ड