ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘನಪರಿಮಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಘನಪರಿಮಾಣ   ನಾಮಪದ

ಅರ್ಥ : ಉದ್ದ-ಅಗಲ-ದಪ್ಪದ ಗುಣಲಬ್ಧ

ಉದಾಹರಣೆ : ಘನದ ಮೂರೂ ಆಯಾಮಗಳ ಉದ್ದವನ್ನು ಗುಣಾಕಾರ ಮಾಡುವುದರಿಂದ ಘನಫಲ ದೊರೆಯುತ್ತದೆ.

ಸಮಾನಾರ್ಥಕ : ಘನಫಲ


ಇತರ ಭಾಷೆಗಳಿಗೆ ಅನುವಾದ :

लंबाई-चौड़ाई-मोटाई का गुणनफल।

घन की तीनों आयामों की लम्बाई को गुना करने पर घनफल आता है।
घनफल