ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘನ ಪದದ ಅರ್ಥ ಮತ್ತು ಉದಾಹರಣೆಗಳು.

ಘನ   ನಾಮಪದ

ಅರ್ಥ : ಒಂದು ವಿಶೇಷವಾದ ಆಕೃತಿ ಅಥವಾ ವಸ್ತುವಿನ ಉದ್ದ ಅಗಲ ಮತ್ತು ಎತ್ತರ ಒಂದೇ ಆಗಿರುತ್ತದೆ

ಉದಾಹರಣೆ : ಆರು ಚದರಗಳಿಂದ ಅವೃತವಾದ ಘನಾಕೃತಿ.

ಸಮಾನಾರ್ಥಕ : ಘನಾಕೃತಿ


ಇತರ ಭಾಷೆಗಳಿಗೆ ಅನುವಾದ :

ऐसी ठोस आकृति या वस्तु जिसकी लम्बाई, चौड़ाई तथा ऊँचाई समान होती है।

घन की छः वर्गाकार सतह होती है।
क्यूब, घन

A three-dimensional shape with six square or rectangular sides.

block, cube

ಅರ್ಥ : ಯಾವುದೇ ಸಂಖ್ಯೆಯ ಮೂರನೆ ಒಂದು ಭಾಗ

ಉದಾಹರಣೆ : ಐದು ಘನದಲ್ಲಿ ಮೂರು ಘನ ಕಳೆಯಿರಿ.


ಇತರ ಭಾಷೆಗಳಿಗೆ ಅನುವಾದ :

किसी संख्या का तीसरा घात।

पाँच घन में से दो घन घटाएँ।
क्यूब, घन

The product of three equal terms.

cube, third power

ಅರ್ಥ : ಯಾವುದೇ ಸಂಖ್ಯೆಯನ್ನು ಅದರಿಂದಲೇ ಎರಡು ಸಲ ಗುಣಿಸಿದರೆ ಬರುವ ಗುಣಲಬ್ಧ ದೊರೆಯುತ್ತದೆ

ಉದಾಹರಣೆ : 2ರ ಘನ 8


ಇತರ ಭಾಷೆಗಳಿಗೆ ಅನುವಾದ :

वह गुणनफल जो किसी अंक को उसी अंक से दो बार गुणा करने से आता है।

दो का घन आठ होता है।
घन

The product of three equal terms.

cube, third power