ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಸುಗಳು ಇರುವಂತಹ ಸ್ಥಳ
ಉದಾಹರಣೆ : ಈ ಗೋಶಾಲೆಯಲ್ಲಿ ಸರಾಸರಿ ನೂರು ಗೋವುಹಸುಗಳಿವೆ.
ಸಮಾನಾರ್ಥಕ : ಆಕಳ ಕೊಟ್ಟಿಗೆ, ಧನದದ ಹಟ್ಟಿ
ಇತರ ಭಾಷೆಗಳಿಗೆ ಅನುವಾದ :हिन्दी English
गायों के रहने का स्थान।
A barn for cows.
ಅರ್ಥ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ
ಉದಾಹರಣೆ : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.
ಸಮಾನಾರ್ಥಕ : ಕೊಟ್ಟಿಗೆ, ದನದಹಟ್ಟಿ, ಪಶುಶಾಲೆ, ಹಟ್ಟಿ
पालतू पशुओं के रहने का स्थान।
An outlying farm building for storing grain or animal feed and housing farm animals.
ಸ್ಥಾಪನೆ