ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಣಿ ಚೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಣಿ ಚೀಲ   ನಾಮಪದ

ಅರ್ಥ : ಸೆಣಬು ಅಥವಾ ಗೋಣಿ ನಾರಿನಿಂದ ಮಾಡಿರುವ ನೆಲಹಾಸು

ಉದಾಹರಣೆ : ಶಾಲೆಯಲ್ಲಿ ನಾವೆಲ್ಲರು ಗೋಣಿ ತಾಟಿನ ಮೇಲೆ ಕುಳಿತುಕೊಳ್ಳುತ್ತೇವೆ.

ಸಮಾನಾರ್ಥಕ : ಗೋಣಿ ತಾಟು


ಇತರ ಭಾಷೆಗಳಿಗೆ ಅನುವಾದ :

सन या पटुए की डोरियों से बनी बिछाने की वस्तु।

हम लोग पाठशाला में टाट पर बैठकर पढ़ते थे।
टाट, टाटपट्टी, पट्टी

Coarse fabric used for bags or sacks.

bagging, sacking

ಅರ್ಥ : ಚಿಕ್ಕ ಗೋಣಿಯ ಚೀಲ

ಉದಾಹರಣೆ : ಅವನು ಗೋಣಿ ಚೀಲದಲ್ಲಿ ಧಾನ್ಯವನ್ನು ತುಂಬುತ್ತಿದ್ದ.

ಸಮಾನಾರ್ಥಕ : ಗೋಣಿ ತಾಟು


ಇತರ ಭಾಷೆಗಳಿಗೆ ಅನುವಾದ :

छोटा बोरा।

वह धान से भरी बोरी को कस रहा है।
गोनी, बोरिया, बोरी

A bag made of paper or plastic for holding customer's purchases.

carrier bag, paper bag, poke, sack