ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೂನಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೂನಿ   ನಾಮಪದ

ಅರ್ಥ : ಗೂನುಳ್ಳಂತಹ ಸ್ತ್ರೀ

ಉದಾಹರಣೆ : ಮಕ್ಕಳು ಭಿಕ್ಷೆಯನ್ನು ಬೇಡುತ್ತಿರುವ ಗೂನಿಯನ್ನು ರೇಗಿಸುತ್ತಿದ್ದಾರೆ.

ಸಮಾನಾರ್ಥಕ : ಗೂನುಳ್ಳ ಮಹಿಳೆ, ಗೂನುಳ್ಳ ಸ್ತ್ರೀ, ಗೂನುಳ್ಳ ಹೆಂಗಸು, ಗೂನುಳ್ಳ ಹೆಣ್ಣು, ಗೂನುಳ್ಳವಳು


ಇತರ ಭಾಷೆಗಳಿಗೆ ಅನುವಾದ :

वह स्त्री जिसे कूबड़ हो।

बच्चे भीख माँग रही कुबड़ी को परेशान कर रहे हैं।
कुबजा, कुबड़ी, कुबड़ी स्त्री, कुबरी, कुब्जा

ಅರ್ಥ : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು

ಉದಾಹರಣೆ : ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.

ಸಮಾನಾರ್ಥಕ : ಗೂನು


ಇತರ ಭಾಷೆಗಳಿಗೆ ಅನುವಾದ :

कंस की एक कुबड़ी दासी जो कृष्ण से प्रेम करती थी।

कृष्ण ने कुब्जा को एक सुंदर रूप प्रदान किया।
कुबजा, कुबड़ी, कुबरी, कुब्जा

An imaginary being of myth or fable.

mythical being