ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಗುಲಾಲು   ನಾಮಪದ

ಅರ್ಥ : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ

ಉದಾಹರಣೆ : ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।

होली में लोग एक दूसरे के चेहरे पर रंग, अबीर आदि पोतते हैं।
अबीर, धूलिगुच्छक

ಅರ್ಥ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ

ಉದಾಹರಣೆ : ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ

ಸಮಾನಾರ್ಥಕ : ಗುಲಾಬಿ ಬಣ್ಣ


ಇತರ ಭಾಷೆಗಳಿಗೆ ಅನುವಾದ :

वह लाल चूर्ण जिसे होली के दिन हिंदू लोग उत्साहपूर्वक परस्पर मुख पर लगाते हैं।

होली नजदीक आते ही दुकानें रंग, अबीर, गुलाल आदि से सज जाती हैं।
अबीर, गुलाल

ಗುಲಾಲು   ಗುಣವಾಚಕ

ಅರ್ಥ : ಗುಲಾಲು ಬಣ್ಣದ

ಉದಾಹರಣೆ : ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.


ಇತರ ಭಾಷೆಗಳಿಗೆ ಅನುವಾದ :

अबीर या गुलाल के रंग का।

उस पर अबीरी साड़ी अच्छी लग रही है।
अबीरी