ಅರ್ಥ : ಭಾರತದ ದಕ್ಷಿಣ ಮತ್ತು ಪಶ್ಚಿಮಕ್ಕೆ ಇರುವ ಒಂದು ರಾಜ್ಯ
ಉದಾಹರಣೆ :
ಗುಜರಾತಿನಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಸಾವು ನೋವುಗಳು ಸಂಭವಿಸಿದವು.
ಸಮಾನಾರ್ಥಕ : ಗುಜರಾತ್
ಇತರ ಭಾಷೆಗಳಿಗೆ ಅನುವಾದ :
भारत का एक दक्षिण-पश्चिमी राज्य।
गुजरात में आये भूकंप में हजारों लोग मारे गए।