ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುರುತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಗುರುತಿಸು   ನಾಮಪದ

ಅರ್ಥ : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

ಉದಾಹರಣೆ : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

ಸಮಾನಾರ್ಥಕ : ಕಂಡುಹಿಡಿ


ಇತರ ಭಾಷೆಗಳಿಗೆ ಅನುವಾದ :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಗುರುತಿಸು   ಕ್ರಿಯಾಪದ

ಅರ್ಥ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

ಸಮಾನಾರ್ಥಕ : ಕಂಡುಹಿಡಿ, ಪತ್ತೆಹಚ್ಚು


ಇತರ ಭಾಷೆಗಳಿಗೆ ಅನುವಾದ :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

ಅರ್ಥ : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.

ಸಮಾನಾರ್ಥಕ : ಅರ್ಥವಾಗು, ಅರ್ಥೈಸು


ಇತರ ಭಾಷೆಗಳಿಗೆ ಅನುವಾದ :

किसी के स्वभाव या गुण को जानना।

मैं उनको नहीं समझ पाई।
जानना, पहचानना, समझ पाना, समझना

Know the nature or character of.

We all knew her as a big show-off.
know

ಅರ್ಥ : ಯಾವುದೋ ಒಂದರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಒಳ್ಳೆಯದು ಮತ್ತು ಕೆಟ್ಟದನ್ನು ಗುರುತಿಸುವುದು.


ಇತರ ಭಾಷೆಗಳಿಗೆ ಅನುವಾದ :

अंतर समझना।

सही और गलत को पहचानो।
पहचानना

Be able to distinguish, recognize as being different.

The child knows right from wrong.
know

ಅರ್ಥ : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ

ಉದಾಹರಣೆ : ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.

ಸಮಾನಾರ್ಥಕ : ಪತ್ತೆ ಮಾಡು, ಪತ್ತೆ ಹಚ್ಚು


ಇತರ ಭಾಷೆಗಳಿಗೆ ಅನುವಾದ :

संज्ञान में आना।

शोध के दौरान पाया गया कि इस बीमारी का असली कारण क्या है।
जानकारी होना, पता चलना, पता लगना, पाना