ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೀತಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಗೀತಕಾರ   ನಾಮಪದ

ಅರ್ಥ : ಹಾಡುವುದಕ್ಕಾಗಿ ಕಾವ್ಯವನ್ನು ಬರೆದುಕೊಡುವವ

ಉದಾಹರಣೆ : ದೊಡ್ಡ ರಂಗೇಗೌಡರು ಕನ್ನಡದ ಪ್ರಸಿದ್ಧ ಗೀತರಚನಕಾರ.

ಸಮಾನಾರ್ಥಕ : ಗೀತರಚನೆಕಾರ


ಇತರ ಭಾಷೆಗಳಿಗೆ ಅನುವಾದ :

वह कवि जो गाने के लिए गीत बनाता हो।

गुलज़ार एक मशहूर गीतकार हैं।
गीतकार, शब्दकार

A person who writes the words for songs.

lyricist, lyrist