ಅರ್ಥ : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ
ಉದಾಹರಣೆ :
ಅವರು ನನನ್ನು ಚಿವುಟಿದರು.
ಸಮಾನಾರ್ಥಕ : ಚಿಗುಟು, ಚಿವುಟು, ಹಿಸುಕು
ಇತರ ಭಾಷೆಗಳಿಗೆ ಅನುವಾದ :
अँगूठे और तर्जनी से किसी के शरीर का चमड़ा पकड़कर दबाना।
उसने मुझे चिकोटी काटी।